Chennaveera kanavi biography of michael
Chennaveera kanavi biography of michael w...
ಚನ್ನವೀರ ಕಣವಿ
| ಚನ್ನವೀರ ಕಣವಿ | |
|---|---|
| ಜನನ | ಜೂನ್ ೨೮, ೧೯೨೮ ಗದಗ ಜಿಲ್ಲೆಯ ಹೊಂಬಳ ಗ್ರಾಮ |
| ಮರಣ | ಫೆಬ್ರವರಿ ೧೬, ೨೦೨೨ ಧಾರವಾಡ, ಕರ್ನಾಟಕ |
| ವೃತ್ತಿ |
|
ಚೆನ್ನವೀರ ಕಣವಿ[೧] (೨೮ ಜೂನ್ ೧೯೨೮ - ೧೬ ಫೆಬ್ರವರಿ ೨೦೨೨) ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.[೨][೩]
ಜೀವನ
[ಬದಲಾಯಿಸಿ]- ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು.
Chennaveera kanavi biography of michael
- Chennaveera kanavi biography of michael jackson
- Chennaveera kanavi biography of michael w
- Lingayat caste surnames list in maharashtra
- Dikshwant lingayat meaning
- ೧೯೫೬ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ ೧೯೮೩ ರವರೆಗೆ ಸೇವೆ ಸಲ್ಲಿಸಿದರು.
ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
- ಚನ್ನವೀರ ಕಣವಿಯವರು(೯೩) ೧೬ ಫೆಬ್ರವರಿ ೨೦೨೨ ರಂದು
ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು.